ಉಸ್ಮಾನ್
ಉಪ್ಪಿನಂಗಡಿ, ಡಿ.30: ಕೂಟೇಲು ನಿವಾಸಿ ಉಸ್ಮಾನ್ ಮುಕ್ರಿ(87)ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯಲ್ಲಿ ಸುಮಾರು 32 ವರ್ಷಗಳ ಕಾಲ ಮುಅದ್ಸಿನ್ ಆಗಿ ಸೇವೆ ಸಲ್ಲಿಸಿ, ಚಿರಪರಿಚಿತರಾಗಿದ್ದರು.
ಮೃತರ ಮನೆಗೆ ಸ್ಥಳೀಯ ಧಾರ್ಮಿಕ ಮುಖಂಡರು, ಸಂಘ ಸಂಸ್ಥೆ ಪದಾಕಾರಿಗಳು ಭೆೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಮೃತರು ಉಸ್ಮಾನ್ ಪತ್ನಿ, 7 ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story