ಕುಂದಾಪುರ, ಜ.1: ಕುಂದಾಪುರ ಬಿ.ಆರ್.ರಾಯರ ಹಿಂದೂ ಶಾಲೆ ಹಗೂ ಪಡುಕೋಣೆಯಲ್ಲಿ ಹಲವು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಕುಂದಾಪುರ ಚರ್ಚ್ ರಸ್ತೆಯ ನಿವಾಸಿ ಲುವಿಜಾ ಮಿನೇಜಸ್ ಯಾನೆ ಲೂಸಿ ಟೀಚರ್(91) ಎಂಬವರು ಜ.1ರಂದು ಬೆಗ್ಗೆ ಸ್ವಗೃಹದಲ್ಲಿ ನಿಧನರಾದರು