ಮಂಗಳೂರು, ಜ.24: ಜೋಕಟ್ಟೆ ಕೋಝಿಕ್ಕಾನ ದಿ.ಶಾಹಿರ್ ಹಾಜಿಯವರ ಪತ್ನಿ ಝುಬೈದಾ(73) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೃತರು ಐವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.