ನಿಧನ: ಎನ್.ಪ್ರಕಾಶ್ ಶೆಟ್ಟಿ
ಮೂಡುಬಿದಿರೆ, ಫೆ.17: ಉದ್ಯಮಿ, ಬೆಳುವಾಯಿ ಕೆಸರಗದ್ದೆ ಪಟೇಲ್ ಮನೆತನದ ಎನ್. ಪ್ರಕಾಶ್ ಶೆಟ್ಟಿ (65) ಗುರುವಾರ ರಾತ್ರಿ ಕೆಸರಗದ್ದೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ತಾಯಿ, ಪುತ್ರ, ಪುತ್ರಿ ಇದ್ದಾರೆ. ಬೆಳುವಾಯಿ ಗ್ರಾ.ಪಂನ ಮಾಜಿ ಸದಸ್ಯರಾಗಿ ಬೆಳುವಾಯಿ ಕೆಸರಗದ್ದೆ ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Next Story