ವಾಟ್ಸ್‌ಆ್ಯಪ್‌ನ ಎನ್‌ಕ್ರಿಪ್ಶನ್ ಹೆಸರಿಗೆ ಮಾತ್ರ! : ವಿಕಿಲೀಕ್ಸ್
ಸಿಐಎಯ ಮಾಲ್‌ವೇರ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗಳ ಒಳಹೊಕ್ಕು ಅವುಗಳ ಸಾಫ್ಟ್‌ವೇರ್‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ.
ವಾಟ್ಸ್‌ಆ್ಯಪ್, ಸಿಗ್ನಲ್, ಟೆಲಿಗ್ರಾಂ, ವೈಬೊ ಮತ್ತು ಕಾನ್‌ಫೈಡ್ ಮುಂತಾದ ಸಂದೇಶ ಆ್ಯಪ್‌ಗಳು, ತಮ್ಮ ಬಳಕೆದಾರರ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಹಾಗೂ ಅದನ್ನು ಮೂರನೆಯ ವ್ಯಕ್ತಿಗೆ ಓದಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಿವೆ. ಆದರೆ, ಅವುಗಳ ಸಂದೇಶಗಳು ಎನ್‌ಕ್ರಿಪ್ಟ್ ಆಗುವುದಕ್ಕೆ ಮೊದಲೇ ಸಿಐಎಯ ಮಾಲ್‌ವೇರ್‌ಗಳು ಓದಿಬಿಡುತ್ತವೆ ಎಂದು ವಿಕಿಲೀಕ್ಸ್ ಹೇಳಿದೆ.
Next Story