ಶೇಕ್ ಇಸ್ಮಾಯೀಲ್ ಸಾಹೇಬ್
ಕಾರ್ಕಳ, ಮಾ.12: ನಿವೃತ್ತ ಅರಣ್ಯಾಕಾರಿ ಶೇಕ್ ಇಸ್ಮಾಯೀಲ್ ಸಾಹೇಬ್(77) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಹೆನ್ನಾಬೈಲು, ಮೇಗರನ ಹಳ್ಳಿ, ತೀರ್ಥಹಳ್ಳಿ ಸೇರಿದಂತೆ ಅನೇಕ ಕಡೆ ಇವರು ಸೇವೆ ಸಲ್ಲಿಸಿದ್ದರು. ಕಾರ್ಕಳ ಕೆಎಂಇಎಸ್ ಪಿ.ಯು.ಕಾಲೇಜಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
Next Story