ಕೇಂದ್ರ ಸರಕಾರದ ನೌಕರರಿಗೆ ಶೇ 2ರಷ್ಟು ಡಿಎ, ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸರಕಾರ ಅಸ್ತು
ಹೊಸದಿಲ್ಲಿ, ಮಾ.15: ಕೇಂದ್ರ ಸರಕಾರದ ನೌಕರರಿಗೆ ಶೇ 2ರಷ್ಟು ಡಿಎ ಮತ್ತು ಹೆಚ್ಚುವರಿಯಾಗಿ ಶೇ ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2017 ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಡಿಎ ಮತ್ತು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. 58 ಲಕ್ಷ ನೌಕರರು ಮತ್ತು 50 ಲಕ್ಷ ಪಿಂಚಣಿರರು ಇದರ ಪ್ರಯೋಜನ ಪಡೆಯಲಿದ್ದಾರೆ.
Next Story