ಕೇಂದ್ರೀಯ ಮೀಸಲು ಪಡೆಯಲ್ಲಿ 219 ಎಎಸ್ಸೈ ಹುದ್ದೆಗಳಿಗೆ ನೇಮಕಾತಿ
ಮಂಗಳೂರು, ಮಾ.27: ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯಲ್ಲಿ 219 ಎಎಸ್ಸೈ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ
ವೇತನ: 29,200 ರೂ.ನಿಂದ 92,300 ರೂ. ರೇಶನ್ ಮನಿ, ಉಚಿತ ವೈದ್ಯಕೀಯ ಸೌಲಭ್ಯ, ಸಮವಸ್ತ್ರ ಸೇರಿದಂತೆ ಇತರ ಭತ್ತೆಗಳು.
ಅರ್ಜಿ ಸಲ್ಲಿಸಲು ಕೊನೆಯ ದಿನ: ಎಪ್ರಿಲ್ 25, 2017
ಹೆಚ್ಚಿನ ಮಾಹಿತಿ: http://crpf.nic.in
Next Story