‘‘ಹೆಣ್ಣು ಎಲ್ಲಿರಬೇಕೋ ಅಲ್ಲೇ ಇರಬೇಕು’’ ಅವನು ಚೀರಿದ. ಅವಳು ನಕ್ಕು ಕೇಳಿದಳು ‘‘ನೀನು ಈ ಭೂಮಿಗೆ ಎಲ್ಲಿಂದ ಉದುರಿ ಬಿದ್ದೆ ಎನ್ನುದನ್ನು ನೆನಪಿಟ್ಟುಕೊಂಡಿದ್ದರೆ ಈ ಮಾತು ಹೇಳುತ್ತಿರಲಿಲ್ಲ’’