ಹೊರಗೆ ಯಾರೋ ಮೂತ್ರ ಮಾಡುವ ಸದ್ದು. ಮಲಮಗಳು ಇರಬೇಕು ಎಂದು ಮಲತಾಯಿ ಜೋರು ಧ್ವನಿಯಲ್ಲಿ ಅಬ್ಬರಿಸುತ್ತಾ ಹೊರ ಧಾವಿಸಿದಳು ‘‘ಯಾರದು ಝಳಝಳ?’’
ನೋಡಿದರೆ ತನ್ನ ಮಗಳು ...ಒಮ್ಮೆಲೆ ಮೃದುವಾಗಿ ‘‘ನೀನ ಮಗಾ ಚಿಲಿ ಚಿಲಿ’ ಎಂದು ತಲೆ ಸವರಿದಳು.