‘‘ನಿಮ್ಮ ಪುಸ್ತಕ ಓದಿದೆ. ಬಹಳ ಚೆನ್ನಾಗಿದೆ’’ ‘‘ಅದು ಹೇಗೆ ಸಾಧ್ಯ? ಇನ್ನೂ ಬರೆದು ಪೂರ್ತಿ ಆಗಿಯೇ ಇಲ್ಲ’’ ‘‘ಹೌದೇ? ಯಾರೋ ಹೇಳಿದರು ಅದು ಬಿಡುಗಡೆ ಆಯಿತೆಂದು. ಏನೇ ಇರಲಿ, ನೀವು ಬರೆದರೆ ಚೆನ್ನಾಗಿಯೇ ಇರುತ್ತದೆ’’