ಮಂಗಳೂರು, ಮೇ 2: ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಹೆರಾಲ್ಡ್ ಜಾಕ್ಸನ್ (76) ಹೃದಯಾಘಾತದಿಂದ ಬಿಜೈ ನ್ಯೂರೋಡ್ನಲ್ಲಿರುವ ಸ್ವಗೃಹದಲ್ಲಿ ಮೇ 2ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.