ಮೂಡುಬಿದಿರೆ, ಮೇ 4: ಕಟ್ಟಡ ಗುತ್ತಿಗೆದಾರ ಪ್ರಕಾಶ್ ಹೊಳ್ಳ (48) ಅಲಂಗಾರಿನಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಮೂಲತಃ ಸಿದ್ಧಕಟೆ ಪೂಂಜದವರಾಗಿದ್ದು, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ನ ಸಕ್ರಿಯ ಸದಸ್ಯರಾಗಿದ್ದರು. ಮೃತರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.