ಗಿರಿಜಾ
ಉಡುಪಿ, ಮೇ 5: ಅಲೆವೂರು, ಕಿನ್ನಿಮೂಲ್ಕಿ, ಕಲ್ಸಂಕ, ಅಜ್ಜರಕಾಡು, ಬೈಲೂರು ಪ್ರದೇಶಗಳಲ್ಲಿ ಸೊಲಗಿತ್ತಿಯಾಗಿ ಜನಪ್ರಿಯರಾಗಿದ್ದ ಗಿರಿಜಾ ಸೇರಿಗಾರ್ತಿ ಅವರು ಇತ್ತೀಚೆಗೆ ನಿಧನರಾದರು. ಅವರಿಗೆ 91 ವರ್ಷ ಪ್ರಾಯವಾಗಿತ್ತು. ಈ ಪರಿಸರದಲ್ಲಿ ಕುಟುಂಬದ ಮೂರು ತಲೆಮಾರಿಗೆ ಬಾಣಂತನ ಮಾಡಿದ ಕೀರ್ತಿ ಗಿರಿಜಾ ಅವರಿಗಿದೆ. ಮೊದಲು ಬೈಲೂರಿನಲ್ಲಿದ್ದ ಅವರು ಕಳೆದ 28 ವರ್ಷಗಳಿಂದ ಅಲೆವೂರಿನ ನೆಹರು ನಗರದಲ್ಲಿ ನೆಲೆಸಿದ್ದರು.
Next Story