‘‘ನೆರಳಿಲ್ಲದ ಮನುಷ್ಯನಿದ್ದಾನೆಯೇ?’’ ಶಿಷ್ಯರು ಕೇಳಿದರು. ‘‘ಇದ್ದಾನೆ’’ ಸಂತ ನುಡಿದ. ‘‘ಯಾರು?’’ ಶಿಷ್ಯರು ಅಚ್ಚರಿಯಿಂದ ಪ್ರಶ್ನಿಸಿದರು. ‘‘ಯಾರು ಜೀವನದಲ್ಲಿ ತಪ್ಪನ್ನೇ ಮಾಡಿರುವುದಿಲ್ಲವೋ ಅವನಿಗೆ ನೆರಳಿರುವುದಿಲ್ಲ...’’ ಎಂದ ಸಂತ ಅಲ್ಲಿಂದ ಹೊರ ನಡೆದ. ಅವನ ನೆರಳು ಅವನನ್ನು ಹಿಂಬಾಲಿಸುತ್ತಿತ್ತು.