ಒಬ್ಬ ಸೇಬು, ತುಪ್ಪ, ಮಾವು, ಕಲ್ಲಂಗಡಿ, ದಿನಸಿ ಸಾಮಾನು ಹೀಗೆ...ಅಂಗಡಿಯಲ್ಲಿ ಭರ್ಜರಿ ಖರೀದಿ ಮಾಡುತ್ತಿದ್ದ. ಒಬ್ಬಾತ ಅದನ್ನು ನೋಡಿ ‘‘ಸಾಹೇಬರೆ, ಏನು ಮನೆಯಲ್ಲಿ ಸಮಾರಂಭ ಏನಾದರೂ ಉಂಟಾ?’’ ಕೇಳಿದ. ‘‘ಹಾಗೇನಿಲ್ಲ...ಉಪವಾಸ ಬಂತಲ್ಲ...ಅದಕ್ಕೆ ತಯಾರಾಗುತ್ತಾ ಇದ್ದೇವೆ....’’.