ಕೊಣಾಜೆ, ಮೇ 16: ವರ್ಕಾಡಿ ಗ್ರಾಮದ ಬೋರ್ಕಳ ಬೂದಿಮೂಲೆಯ ಸೇಸಪ್ಪ ಮಾಸ್ಟರ್ (69) ಅಸೌಖ್ಯದಿಂದ ನಿಧನರಾದರು. ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.