ಹಿರಿಯಡ್ಕ, ಮೇ 21: 41ನೇ ಶಿರೂರು ಗ್ರಾಮದ ಧರೆಮನೆ ಎಂಬಲ್ಲಿರುವ ಸಂಬಂಧಿಕರ ಮನೆಯ ಕೋಲಕ್ಕೆ ಮೇ 17 ರಂದು ಸಂಜೆ ಹೋಗಿದ್ದ ಯರ್ಲಪಾಡಿ ಗ್ರಾಮದ ಗೋವಿಂದೂರು ನಿವಾಸಿ ಅಂತಯ್ಯ ಪೂಜಾರಿ ಎಂಬವರ ಪುತ್ರ ಹರೀಶ(39) ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.