ಪೊಲೀಸರಿಗೆ ಸುದ್ದಿ ಸಿಕ್ಕಿತು ‘‘ದಲಿತರ ಕೇರಿಯಲ್ಲಿ ಬೀಫ್ ಫೆಸ್ಟಿವಲ್ ಮಾಡಿ ಪ್ರತಿಭಟನೆ’’ ತಕ್ಷಣ ಪೊಲೀಸರು ದಲಿತರ ಗುಡಿಸಲುಗಳಿಗೆ ದಾಳಿ ಮಾಡಿದರು. ದಲಿತನೊಬ್ಬ ಹೇಳಿದ ‘‘ ಇಲ್ಲ ಸ್ವಾಮಿ. ನಮಗೆ ಆಹಾರ ಸಿಕ್ಕಿದಾಗಲೆಲ್ಲ ಹಬ್ಬ. ಇವತ್ತು ಯಾರೋ ಮಾಂಸ ತಂದುಕೊಟ್ಟರು. ಕೇರಿಯವರೆಲ್ಲ ಸೇರಿ ಹಬ್ಬ ಮಾಡಿದೆವು’’