ಹಲೀಮಾ ಅಂಗರಕರ್ಯ
ಮೂಡುಬಿದಿರೆ, ಜೂ. 1: ಇಲ್ಲಿಗೆ ಸಮೀಪದ ಅಂಗರಕರ್ಯದ ಪಿಲ್ಲಾಂಬು ಅಬ್ದುಲ್ಲಾ ಎಂಬವರ ಪತ್ನಿ ಹಲೀಮಾ (70) ಅನಾರೋಗ್ಯದಿಂದ ನಿಧನರಾದರು.
ಮೃತರು ಪತಿ, ಅಂಗರಕರ್ಯ ಅಲ್-ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಂ. ಮುಸ್ತಫಾ, ಎಸ್.ಕೆ.ಎಸ್.ಎಸ್.ಎಫ್. ಕಾರ್ಯದರ್ಶಿ ಅಶ್ರಫ್ ಸಹಿತ ಐವರು ಪುತ್ರರು, ನಾಲ್ವರು ಪುತ್ರಿಯರ ಮತ್ತು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಮೃತರ ಧಫನ ಕಾರ್ಯವು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಅಂಗರಕರ್ಯ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story