ದೇಶದಲ್ಲೇ ಅತಿ ಉದ್ದವಾದ ಸೇತುವೆಯನ್ನು ಪ್ರಧಾನಿಯವರು ಉದ್ಘಾಟಿಸಿದರು. ಪ್ರಧಾನಿಯಲ್ಲಿ ಶ್ರೀಸಾಮಾನ್ಯನೊಬ್ಬ ಹೋಗಿ ಕೇಳಿದ ‘‘ಭಾರತದ ಮನುಷ್ಯ ಮನುಷ್ಯನ ಎದೆಯ ನಡುವೆ ಒಂದು ಪುಟ್ಟ ಸೇತುವೆ ಕಟ್ಟಿ ಉದ್ಘಾಟಿಸಬಾರದೇ?’’