ಶವಪೆಟ್ಟಿಗೆಯನ್ನು ಬಡಿಗ ಅತ್ಯಂತ ಕುಸುರಿ ಕೆತ್ತನೆಗಳಿಂದ ರೂಪಿಸಿರುತ್ತಾನೆ. ಅವನ ಎಲ್ಲ ಸೃಜನಶೀಲತೆ, ಶ್ರಮವನ್ನು ಸುರಿಸಿ ಅದನ್ನು ತಯಾರಿಸಿರುತ್ತಾನೆ.
ಆದರೆ ಈವರೆಗೂ ಆ ಪೆಟ್ಟಿಗೆಯನ್ನು ‘ಓಹ್ ಎಷ್ಟು ಸುಂದರವಾಗಿದೆ’’ ಎಂದು ಬಣ್ಣಿಸಿದ ಒಬ್ಬನೂ ಇಲ್ಲ.