ಮಗ ಕಂಪ್ಯೂಟರ್ ಇಂಜಿನಿಯರ್ ಆಗಿ ಹಳ್ಳಿಗೆ ಬಂದ. ತಂದೆ ಕೇಳಿದ ‘‘ಕಂಪ್ಯೂಟರ್ ಎಂದರೆ ಏನು ಮಗ?’’ ‘‘ಅದರಲ್ಲಿ ಕ್ಲಿಕ್ ಮಾಡಿದ್ರೆ ಎಲ್ಲ ಸಿಗುತ್ತೆ...’’ ಮಗ ನುಡಿದ. ‘‘ಹೌದ? ಅಂಗಾರೆ ಅದರಲ್ಲೇ ಅಕ್ಕಿ ರೊಟ್ಟಿ ಎಲ್ಲಾ ಬರತ್ತ? ನಾವು ಗದ್ದೆಯಾಗ ದುಡಿಯುವ ಅಗತ್ಯಾನೇ ಇಲ್ವಾ?’’ ತಂದೆ ಕೇಳಿದ. ಮಗ ವೌನವಾದ.