ಬೆಂಗಳೂರು: ಜೆಡಿಎಸ್ ನಿಂದ ಬೃಹತ್ ಇಫ್ತಾರ್ ಸೌಹಾರ್ದ ಕೂಟ
ಬೆಂಗಳೂರು, ಜೂ. 22: ಬೆಂಗಳೂರಿನ ಶೀಶ್ ಮಹಲ್ ಪ್ಯಾಲೆಸ್ ಗ್ರೌಂಡ್ ನಲ್ಲಿ ಜೆಡಿಎಸ್ ನ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ನೇತೃತ್ವದಲ್ಲಿ ಬುಧವಾರ ಬೃಹತ್ ಇಫ್ತಾರ್ ಸೌಹಾರ್ದ ಕೂಟ ನಡೆಯಿತು.
ಈ ಸಂದರ್ಭ ಜಿಡಿಎಸ್ ನ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜೆಡಿಎಸ್ ನ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಸಚಿವ ರೋಷನ್ ಬೇಗ್ ಹಾಗೂ ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್ ಗೌಡ ಮತ್ತು ಪಕ್ಷದ ಸಂಸದರು, ಶಾಸಕರು ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story