ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂಗಳೂರು, ಜೂ. 29: ಕೆಪಿಎಸ್ಸಿ 2011ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಬರೆದ ಎಲ್ಲ್ಲ ಅಭ್ಯರ್ಥಿಗಳಿಗೆ ಮಾತ್ರ ಒಂದು ವಿಶೇಷ ಅವಕಾಶವನ್ನು ನೀಡಿ ಅವರ ಪೂರ್ವಭಾವಿ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ನಮೂದಿಸಿ (ನೋಂದಣಿ ಸಂಖ್ಯೆ ಗೊತ್ತಿಲ್ಲದಂತಹ ಅಭ್ಯರ್ಥಿಗಳು ಅವರ ಹೆಸರು ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದು), ಜೂ.29ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
http://kpsc.kar.nic.in/Notificationಅರ್ಜಿ ಸಲ್ಲಿಸಲು ಸಲ್ಲಿಸಲು ಜುಲೈ 15ರ ರಾತ್ರಿ 11.45ರ ಹಾಗೂ ಶುಲ್ಕ ಪಾವತಿಸಲು ಜು.17(ಅಂಚೆ ಕಚೇರಿಯ ವೇಳೆಯೊಳಗೆ)ರಂದು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವರಗಳಿಗೆ ಆಯೋಗದ ವೆಬ್ಸೈಟ್ ಅನ್ನು ನೋಡಬಹುದಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
Next Story