ಬೆಂಗಳೂರು ವಿವಿ: ಇನ್ನು ಮುಂದೆ ಆನ್ಲೈನ್ನಲ್ಲಿ ಶುಲ್ಕ ಪಾವತಿ
ಬೆಂಗಳೂರು, ಜು.5: ಮುಂದಿನ ದಿನಗಳಲ್ಲಿನ ಬೆಂಗಳೂರು ವಿಶ್ವ ವಿದ್ಯಾಲಯದ ಎಲ್ಲಾ ಸ್ವೀಕೃತಿಗಳನ್ನು ಜು.1ರಿಂದ ಆನ್ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ.
www.bangaloreuniversity. ac.in ಮರು ಮೌಲ್ಯಮಾಪನ, ಕಾಲೇಜುಗಳ ನವೀಕರಣ, ಪದವಿ ಪ್ರಮಾಣ ಪತ್ರ, ಘಟಿಕೋತ್ಸವ ಸೇರಿದಂತೆ ಕಾಲೇಜುಗಳ ಮೂಲಕ ನೇರವಾಗಿ ವಿಶ್ವ ವಿದ್ಯಾಲಯಕ್ಕೆ ಕಟ್ಟುವ ಶುಲ್ಕಗಳನ್ನು ಹೊರತು ಪಡಿಸಿ, ಇನ್ನುಳಿದ ಎಲ್ಲಾ ಶುಲ್ಕಗಳನ್ನು ಆನ್ಲೈನ್ನಲ್ಲಿ ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಬ್ಯಾಂಕ್ ಚಲನ್ ಪಡೆದು ಭಾರತೀಯ ಸ್ಟೇಟ್ ಬ್ಯಾಂಕ್ ಅಥವಾ ಅಕ್ಸಿಸ್ ಬ್ಯಾಂಕ್ನ ಯಾವುದೇ ಶಾಖೆಯಲ್ಲಿ ಶುಲ್ಕಗಳನ್ನು ಪಾವತಿ ಮಾಡಬಹುದಾಗಿದೆ. ಹೆಚ್ಚಿನ ಮಾತಿಗಾಗಿ 9482164989 ಸಂಪರ್ಕಿಸಬಹುದಾಗಿದೆ.
Next Story