ಉಡುಪಿ,ಜು.6: ಉಡುಪಿ ನಾಯರ್ ಕೆರೆ ಮನ್ನಾ ಕಾಂಪೌಂಡ್ ನಿವಾಸಿ ಬೀಬಿ ಆಯಿಷಾ(76) ಎಂಬವರು ಹೃದಯಾಘಾತದಿಂದ ಇಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಇವರು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಸಹಿತ ಆರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.