ಪುತ್ತೂರು: ತಾಲೂಕಿನ ಕಲ್ಲೇಗ ಮುರ ನಿವಾಸಿ ದಿ. ಅಬೂಬಕ್ಕರ್ ಅವರ ಪುತ್ರ ಬಾತಿಶ ಮುರ(26) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.