ಅಬ್ದುಲ್ ಸಮದ್
ಕೊಣಾಜೆ, ಜು.8: ಇಲ್ಲಿಗೆ ಸಮೀಪದ ಅಡ್ಕರೆಪಡ್ಪು ವರ್ಕರ್ ಗುಡ್ಡೆ ಅಲ್ ಸಫಾ ಮಂಝಿಲ್ ನಿವಾಸಿ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉದ್ಯೋಗಿ ಅಬ್ದುಲ್ ಸಮದ್ (62) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗಿನ ಜಾವ ನಿಧನರಾದರು.
ಮೃತರು ಪತ್ನಿ, ಮಂಗಳೂರು ಬಿಜೈಯ "ಸ್ನೇಹದೀಪ್" ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರದ ಸ್ಥಾಪಕಿ ತಬಸ್ಸುಮ್ ಸೇರಿದಂತೆ ಒಂದು ಗಂಡು ಹಾಗೂ 5 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
Next Story