ಯಾರೋ ಬೊಬ್ಬಿಟ್ಟರು ‘‘ಆಕಾಶ ಹರಿದು ಬೀಳುತ್ತಿದೆ...ಹರಿದು ಬೀಳುತ್ತಿದೆ...’’ ತನ್ನ ಕೋಣೆಯಲ್ಲಿ ಕುಳಿತು ಬಟ್ಟೆ ಹೊಲಿಯುತ್ತಿದ್ದ ದರ್ಜಿ ತಣ್ಣಗೆ ಉತ್ತರಿಸಿದ ‘‘ಇವತ್ತು ಸಾಧ್ಯವಿಲ್ಲ, ನಾಳೆ ಹೊಲಿದು ಕೊಟ್ಟರೆ ಆಗದೆ?’’