‘‘ಸಾರ್...ಈ ಫ್ರಿಜ್ಗೆ ಎಷ್ಟು ವರ್ಷ ಗ್ಯಾರಂಟಿಯಿದೆ?’’ ಗ್ರಾಹಕ ಅಂಗಡಿಯಾತನಲ್ಲಿ ಕೇಳಿದ. ‘‘ಮನುಷ್ಯನಿಗಿರುವ ಗ್ಯಾರಂಟಿಗಿಂತ ಎರಡು ದಿನ ಜಾಸ್ತಿ’’ ಅಂಗಡಿಯಾತ ತಣ್ಣಗೆ ಹೇಳಿದ