varthabharthi


ಪ್ಯಾರಾ ಅಥ್ಲೆಟಿಕ್ಸ್

8ನೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ರಿಚರ್ಡ್ ವೈಟ್ ಹೆಡ್, ಟಟ್ಯಾನಾ ಮೆಕ್ ಫ್ಯಾಡೆನ್ ಗೆ ಚಿನ್ನ

ವಾರ್ತಾ ಭಾರತಿ : 16 Jul, 2017

ಲಂಡನ್ ನಲ್ಲಿ ನಡೆಯುತ್ತಿರುವ 8ನೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 2ನೆ ದಿನವಾದ ಶನಿವಾರ ಬ್ರಿಟನ್ ನ ರಿಚರ್ಡ್ ವೈಟ್ ಹೆಡ್ ಮತ್ತು ಅಮೆರಿಕದ ಟಟ್ಯಾನಾ ಮೆಕ್ ಫ್ಯಾಡೆನ್ ಚಿನ್ನ ಗಳಿಸಿದ್ದಾರೆ. ಭಾರತದ ಅಥ್ಲೀಟ್ ಗಳು ಉತ್ತಮ ಪ್ರದರ್ಶನ ನೀಡಿದ್ದರಾದರೂ ಪದಕ ಗಳಿಸಿಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)