ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 3ನೆ ದಿನವೂ ಭಾರತದ ಯಾವ ಅಥ್ಲೀಟ್ ಗಳೂ ಪದಕ ಗಳಿಸಿಲ್ಲ. ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ನ ಅಥ್ಲೀಟ್ ಗಳು ಅಗ್ರಸ್ಥಾನದಲ್ಲಿದ್ದಾರೆ.