ಅಸ್ಟ್ರೇಲಿಯದ 16ರ ಹರೆಯದ ಇಸಿಸ್ ಹೋಲ್ಟ್ 100m T35 ಯಲ್ಲಿ ವಿಶ್ವದಾಖಲೆ
ಲಂಡನ್, ಜು.20: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕೂಟದ 6ನೆ ದಿನ ಮಹಿಳೆಯರ 100m T35 ಸ್ಪರ್ಧೆಯಲ್ಲಿ ಅಸ್ಟ್ರೇಲಿಯದ 16ರ ಹರೆಯದ ಇಸಿಸ್ ಹೋಲ್ಟ್ ವಿಶ್ವದಾಖಲೆ ನಿರ್ಮಿಸಿದರು.
ಅಮೆರಿಕಾದ ಸೂಪರ್ ಸ್ಟಾರ್ ಅಥ್ಲೆಟ್ ಟಟ್ಯಾನ ಮೆಕ್ ಫಾಡ್ಡೆನ್ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಢ ಪ್ರದರ್ಶನ ಮುಂದುವರಿಸಿ 4ನೆ ಚಿನ್ನದ ಪದಕ ತನ್ನದಾಗಿಸಿಕೊಂಡರು.
Next Story