ಮುಹಮ್ಮದ್ ಆರೀಫ್ - ಫರ್ವೀನಾ ಬಾನು
ಕಿನ್ನಿಗೋಳಿ ಗುತ್ತಕಾಡಿನ ಎಸ್.ಅಬ್ದುಲ್ ರಝಾಕ್ ಹಾಗೂ ರುಕಿಯಾ ದಂಪತಿಯ ಪುತ್ರ ಮುಹಮ್ಮದ್ ಆರೀಫ್ ಹಾಗೂ ಕೃಷ್ಣಾಪುರದ ಅಹ್ಮದ್ ಬಾವಾರವರ ಪುತ್ರಿ ಫರ್ವೀನಾ ಬಾನು ಅವರ ವಿವಾಹ ಸಮಾರಂಭವು ಕಿನ್ನಿಗೋಳಿಯ ಶಾಂತಿನಗರ ಗುತ್ತಕಾಡಿನ ಕೆ.ಜೆ.ಎಂ. ಕಮ್ಯುನಿಟಿ ಸಭಾಭವನದಲ್ಲಿ ನಡೆಯಿತು. ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.
Next Story