ಪ್ಯಾರಾ ಅಥ್ಲೆಟಿಕ್ಸ್
ಗೆಲುವನ್ನು ತಂದೆಗೆ ಸಮರ್ಪಿಸಿದ ಕರಂಜ್ಯೋತಿ ದಲಾಲ್
ವಾರ್ತಾ ಭಾರತಿ : 24 Jul, 2017
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಕರಂಜ್ಯೋತಿ ದಲಾಲ್ ತಮ್ಮ ಗೆಲುವನ್ನು ತಂದೆಗೆ ಸಮರ್ಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ತಮ್ಮ ಪ್ರದರ್ಶನಕ್ಕೆ ಬೆಂಬಲಿಸಿದ ಪ್ರೇಕ್ಷಕರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)