ಉಡುಪಿ, ಜು.27: ಬ್ರಹ್ಮಾವರ ಎಸ್ಎಂಎಸ್ ಪ.ಪೂ.ಕಾಲೇಜಿನ ಉಪನ್ಯಾಸಕರಾಗಿದ್ದ ದಿ.ಪದ್ಮನಾಭ ವಾರಂಬಳ್ಳಿ ಅವರ ಪತ್ನಿ ಸಾಲಿಕೇರಿ ಶಾಂತಾ ವಾರಂಬಳ್ಳಿ (74) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.