‘‘ಸತ್ಯ ಮತ್ತು ಸುಳ್ಳು ಇವುಗಳನ್ನು ಗುರುತಿಸುವುದು ಹೇಗೆ?’’
ಸಂತನಲ್ಲಿ ಕೇಳಿದ.
‘‘ಸುಳ್ಳು ಹೆಣ್ಣಿನ ಮುಖದಂತೆ. ಆಕರ್ಷಕವಾಗಿರುತ್ತದೆ. ಆದರೆ ಶಾಶ್ವತವಲ್ಲ. ಸತ್ಯ, ಆಕೆಯೊಳಗಿನ ಗುಣದಂತೆ. ಅದನ್ನು ಕಂಡುಕೊಳ್ಳಲು ನಮಗೆ ದಿನ ಬೇಕಾಗುತ್ತದೆ. ಒಮ್ಮೆ ಗುರುತಿಸಿದರೆ ಸಾಕು, ಅದು ಕೊನೆಯವರೆಗೂ ನಮ್ಮ ಜೊತೆಗಿರುತ್ತದೆ’’