ಮಂಗಳೂರು, ಆ. 17: ನಗರದ ಕೆ.ಪಿ.ಟಿ. ಸಮೀಪ ವ್ಯಾಸ ನಗರದ ನಿವಾಸಿ ಬಾಳ ದಿನಕರ (78) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು. ಮೋಟಾರ್ ಮೆಕ್ಯಾನಿಕ್ ಅಗಿದ್ದ ಅವರು ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.