ಕುಂದಾಪುರ, ಆ.19: ಕುಂದಾಪುರದಲ್ಲಿ ಡ್ರೈವರ್ ಆಗಿದ್ದ ದಿ.ಬಾಬುರಾವ್ ಅವರ ಪತ್ನಿ ಸುನಂದ ಬಾಬುರಾವ್ ಅವರು ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ಪ್ರಾಯವಾಗಿತ್ತು. ಸುನಂದ ಅವರು ಏಳು ಮಂದಿ ಪುತ್ರರನ್ನು ಅಗಲಿದ್ದಾರೆ.