ಹಣ್ಣುಗಳನ್ನು ತಿನ್ನುತ್ತಿದ್ದ ಶಿಷ್ಯ ಹೇಳಿದ ‘‘ಗುರುಗಳೇ, ಈ ಹಣ್ಣಿನೊಳಗೆ ಬೀಜಗಳಿಲ್ಲದೇ ಇರುತ್ತಿದ್ದರೆ ಸಲೀಸಾಗಿ ಹಣ್ಣನ್ನು ತಿನ್ನಬಹುದಿತ್ತಲ್ಲವೇ?’’ ಸಂತ ನಕ್ಕು ಹೇಳಿದ ‘‘ಒಂದು ಬೀಜದೊಳಗೆ ಸಹಸ್ರಾರು ಹಣ್ಣುಗಳು ಬಚ್ಚಿಟ್ಟುಕೊಂಡಿರುವುದು ತಿಳಿಯದ ಮೂರ್ಖರಷ್ಟೇ ಇಂತಹ ಮಾತುಗಳನ್ನಾಡುತ್ತಾರೆ’’