ಸೆ.21 ರಂದು ಫಲಿತಾಂಶ ಪ್ರಕಟ
ಬೆಂಗಳೂರು, ಸೆ. 18: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಜುಲೈನಲ್ಲಿ ನಡೆಸಿದ್ದ ಗಣಕಯಂತ್ರ ಶಿಕ್ಷಣ ಹಾಗೂ ವಾಣಿಜ್ಯ ಪರೀಕ್ಷೆಯ ಫಲಿತಾಂಶವನ್ನು ಸೆ.21 ರಂದು ಪ್ರಕಟಿಸಲಾಗುತ್ತದೆ.
ಫಲಿತಾಂಶವನ್ನು ಇಲಾಖೆಯ ವೆಬ್ಸೈಟ್ www.kseeb.kar.nic.in ನಲ್ಲಿ ಪ್ರಕಟವಾಗಲಿದ್ದು, ಶಾಲಾವಾರು ಪಟ್ಟಿಯನ್ನು ಅಂಚೆ ಮೂಲಕ ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story