ಉಡುಪಿ, ಅ.3: ಕಡೆಕಾರು ಗ್ರಾಮ ಕನ್ನರ್ಪಾಡಿಯ ದಿ. ಸುಬ್ಬರಾವ್ ಇವರ ಪತ್ನಿ ಪದ್ಮಾವತಿ ಅಮ್ಮ ಅಲ್ಪಕಾಲದ ಅಸೌಖ್ಯದಿಂದ ಅಂಬಲಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾದರು. ಇವರು ಬದುಕಿನ ನೂರು ಸಂವತ್ಸರಗಳನ್ನು ಪೂರ್ಣಗೊಳಿಸಿದ್ದರು.