ಎರಡು ವರ್ಷ ಸೇನೆಯಲ್ಲಿ ದುಡಿದ ಯೋಧ ಊರಿಗೆ ಬಂದ. ಯಾರೂ ಗುರುತಿಸಲಿಲ್ಲ. ಹಲವು ಸಮಯದ ಬಳಿಕ ಮತ್ತೊಮ್ಮೆ ಆತ ಊರಿಗೆ ಬಂದ. ಈ ಬಾರಿ ಆತ ಬಂದುದು ಶವಪೆಟ್ಟಿಗೆಯ ಮೂಲಕ ಊರು ಆಹಾ ಓಹೋ ಎಂದಿತು. ದೇಶಪ್ರೇಮ ಮುಗಿಲು ಮುಟ್ಟಿತು.