ಗಣೇಶೋತ್ಸವದ ದಿನ ಮೂರ್ತಿ ಮಾಡುವವನ ಹತ್ತಿರ ಬಂದು ಹೇಳಿದ ‘‘ಅತೀ ದೊಡ್ಡ ಮೂರ್ತಿಯೊಂದನ್ನು ಮಾಡಿಕೊಡಬೇಕು...’’ ಮೂರ್ತಿ ಮಾಡುವವ ನಕ್ಕು ಹೇಳಿದ ‘‘ದೇವರನ್ನು ದೊಡ್ಡದಾಗಿ ನಿರ್ಮಿಸುವಷ್ಟು ಶಕ್ತಿ ನನಗಿಲ್ಲ. ನಿಮ್ಮ ಭಕ್ತಿಯೇ ಅವನನ್ನು ದೊಡ್ಡವನಾಗಿಸುತ್ತದೆ....’’