‘‘ಗುರುಗಳೇ ಅಳುವವನನ್ನು ಸಮಾಧಾನ ಪಡಿಸುವುದು ಹೇಗೆ?’’ ಶಿಷ್ಯ ಕೇಳಿದ. ‘‘ಹೇಗೂ ಇಲ್ಲ. ಅಳುವವನನ್ನು ಅಳುವುದಕ್ಕೆ ಬಿಡುವುದೇ ಸಮಾಧಾನ ಪಡಿಸುವ ಮಾರ್ಗ’’ ಸಂತ ಉತ್ತರಿಸಿದ.