ಪಡುಬಿದ್ರೆ, ಅ. 23: ಹೆಜಮಾಡಿಯ ಲಚ್ಚಿಲ್ ಹೌಸ್ನ ದಿ. ಕೆ.ಐ.ಇದಿನಬ್ಬ ಅವರ ಪತ್ನಿ ಫಾತಿಮಾ (95) ಸೋಮವಾರ ಬೆಳಗ್ಗೆ ನಿಧನರಾದರು. ಅನಾ ರೋಗ್ಯದಿಂದ ಬಳಲುತಿದ್ದ ಅವರು, ಹಾಜಿ ಕೆ.ಮೊಯ್ದು ಕುಟ್ಟಿ ಸಹಿತ ಐವರು ಪತ್ರರನ್ನು ಅಗಲಿದ್ದಾರೆ.