ಕಾಪು, ಅ. 25: ಉದ್ಯಮಿ, ಸಮಾಜ ಸೇವಕ ಬಂಟ್ವಾಳ್ಕರ್ ಅಮೀರುದ್ದೀನ್ (68) ಇಂದು ಬೆಳಗಿನ ಜಾವ ಅಲ್ಪಕಾಲದ ಅಸೌಖ್ಯದಿಂದ ಕಾಪು ಪೊಲಿಪುವಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಸಹೋದರ ಬಶೀರ್ ಬೈಕಂಪಾಡಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.