‘‘ಸ್ವಾಮಿ ಮೀನು ತಿಂದು ಬಂದಿದ್ದೇನೆ. ದೇವಸ್ಥಾನದ ಒಳಗೆ ಪ್ರವೇಶವಿದೆಯೇ?’’ ‘‘ಇಲ್ಲ’’ ‘‘ಸ್ವಾಮಿ, ಮೀನು ತಿಂದು ಬಂದಿದ್ದೇನೆ. ಹುಂಡಿಗೆ ಹಣ ಹಾಕಬಹುದೇ?’’ ‘‘ಧಾರಾಳವಾಗಿ ಹಾಕಿ’’