‘‘ಬೃಹತ್ ಮರವನ್ನು ಕಡಿದು ಉರುಳಿಸಲಾಗುತ್ತಿತ್ತು. ನಿಷ್ಕರುಣೆಯಿಂದ ಆ ಮರವನ್ನು ಕಡಿಯುತ್ತಿದ್ದ ಕೊಡಲಿಯ ಹಿಡಿ ಮರದಿಂದಲೇ ಮಾಡಲಾಗಿತ್ತು.’’ ಹೀಗೆಂದು ಹೇಳಿ ಮುಗಿಸಿದ ಸಂತ ವಿವರಿಸಿದ ‘‘ಶೋಷಿತನ ಸಹಕಾರವಿಲ್ಲದೆ ಶೋಷಕನಿಗೆ ಶೋಷಿಸುವ ಧೈರ್ಯ ಬರಲಾರದು’’